Sunday, 9 April 2017

ಕ್ರಿಕೆಟ್ ಸ್ಕೋರ್ ಲೈವ್ ಗೆ ಸಂಬಂಧಿಸಿದ ವೆಬ್ಸೈಟ್ಗಳು

ನಮಗೆಲ್ಲರಿಗೂ ಕ್ರಿಕೆಟ್ನ ಹುಚ್ಚು ಯಾವತ್ತು ಮರೆಯಲಾರದು . ನೀವು ಕ್ರಿಕೆಟ್ ಲೈವ್ ಸ್ಕೋರ್ ನೋಡಲು ಈ ವೆಬ್ಸೈಟ್ ಗೂಗಲ್ ಸರ್ಚ್ ಮೂಲಕ ಬಂದಿರುವುದು ಹೌದು.

ಈ ಕೆಳಕಂಡ ಬ್ಲಾಗ್ ಮತ್ತು ವೆಬ್ಸೈಟೇನಿಂದ ನಿಮಗೆ ಲೈವ್ ಕ್ರಿಕೆಟ್ ಸ್ಕೋರ್ ಮಾಹಿತಿ ಸಿಗುತ್ತದೆ

೧: ಈ ಎಸ ಪಿ ಏನ್ ಅಫೀಷಿಯಲ್ ವೆಬ್ಸೈಟ್ : www.espncricinfo.com 
೨. ಕ್ರಿಕ್ಬುಝ್ ಕ್ರಿಕೆಟ್ ಸ್ಕೋರ್ ಮತ್ತು ನ್ಯೂಸ್ ವೆಬ್ಸೈಟ್ : www.cricbuzz.com
೩. ಏನ್ ಡಿ ಟಿವಿ ಕ್ರಿಕೆಟ್ ನ್ಯೂಸ್ ಪೋರ್ಟಲ್ : https://sports.ndtv.com

ಇದ್ಯಾದಿ ಮತ್ತು ನಮ್ಮ ಕ.com ವೆಬ್ಸೈಟ್ ಕೂಡ ೨೦೧೮ರಲ್ಲಿ ಕ ಕ್ರಿಕೆಟ್ ನ್ಯೂಸ್ ಇಂಟ್ರೊಡ್ಯೂಸ್ ಮಾಡಲು ಪ್ರೋಸೆಸ್ ನಡೆಯುತ್ತಿದೆ . 

ಇದೀಗ ಲೇಟೆಸ್ಟ್ ಕ್ರಿಕೆಟ್ ಮ್ಯಾಚ್ ಐ ಪಿ ಎಲ್ ಸ್ಕೋರ್ ಮೇಲ್ಕಂಡ ವೆಬ್ಸೈಟೇನಲ್ಲಿ ದೊರಕುತ್ತದೆ, ಎಂಜಾಯ್ ಮಾಡಿ ಮತ್ತು ನಿಮ್ಮ ಕ್ರಿಕೆಟ್ ಸ್ಕೋರ್ ನೋಡುವ ಹುಚ್ಚು ನಮ್ಮ ಕ.com ನ ಆನ್ಲೈನ್ ಮನಿ ಮೇಕಿಂಗ್ ಗೈಡ್ ಓದಲು ಮರೆಯಬೇಡಿ . ದುಡ್ಡು ಸಂಪಾದನೆ ಮಾಡಿದ್ದಾರೆ ಮಾತ್ರ ಕ್ರಿಕೆಟ್ ಇಲ್ಲದಿದ್ದರೆ ಕ್ರಿಕೆಟ್ ವೇಸ್ಟ್ . 

ನಾನು ನಿಮಗೆ ಆನ್ಲೈನ್ ದುಡ್ಡು ಮಾಡುವುದನ್ನು ಕಳಿಸಿತ್ತೇನೆ, ದಯವಿಟ್ಟು ಫೇಸ್ಬುಕ್ ಮತ್ತು ಟ್ವಿಟ್ಟರ್ನಲ್ಲಿ ಶೇರ್ ಮಾಡಿ ನನ್ನ ಈ ಬ್ಲಾಗ್ನ ಪ್ರಚಾರ ಮಾಡಿ.

ನಾನು : ಫರ್ಹಾನ್ ರಶೀದ್, ಹಾಸನ ಬಿಟ್ಟು ಇದೀಗ ಬೆಂಗಳೂರಿನಲ್ಲೇ ಇದೀನಿ. ಯಾಕೆ ನಿಮಗೋಸ್ಕರ, ನೀವ ಆನ್ಲೈನ್ ದುಡ್ಡು ಮಾಡುವುದು ಕಲಿತರೆ ನಾನು ದುಡ್ಡು ಮಾಡಬಹುದು. ನೀವು ನನ್ನ ಈ ಆನ್ಲೈನ್ ಬ್ಲಾಗ್ ಓಡಿದರೆ ನನಗು ದುಡ್ಡು ಸಂಪಾದನೆ ಆಗುತ್ತದೆ ಇದು ನಿಜ.
  • Blogger Comments
  • Facebook Comments

0 comments:

Post a Comment

Item Reviewed: ಕ್ರಿಕೆಟ್ ಸ್ಕೋರ್ ಲೈವ್ ಗೆ ಸಂಬಂಧಿಸಿದ ವೆಬ್ಸೈಟ್ಗಳು Rating: 5 Reviewed By: Coffee With Farhan
Scroll to Top