Sunday, 9 April 2017

ಕನ್ನಡ ಬ್ಲಾಗ್ ಮೂಲಕ ಹಣ ಸಂಪಾದನೆ ಮಾಡ ಬಹುದು ಗೊತ್ತಾ !

ಬ್ಲಾಗ್ ಬರೆಯುವುದು ಬಹುತೇಕ ಕನ್ನಡ ಜನಾಂಗರವರಿಗೆ ಜ್ಞಾನವಿಲ್ಲ . ಬ್ಲಾಗ್ ಬರೆಯುವುದು ಇತ್ತೀಚಿನ ಟೆಕ್ನಾಲಜಿ ಟೂಲ್ಸ್ ಮೂಲಕ ಬಹಳ ಈಜಿ . ಬ್ಲಾಗ್ ಒಂದುರೀತಿಯಾದ ಆನ್ಲೈನ್ ಗೈಡ್, ಈಗಾಗಲೇ ಯಲ್ಲರಿಗೂ ಗೂಗಲ್ ಬಗ್ಗೆ ಗೊತ್ತಿದೆ. ಆನ್ಲೈನ್ ಗೈಡ್ ಬ್ಲಾಗ್ ಮೂಲಕ ಬರೆದು ಗೂಗ್ಲ್ನಲ್ಲಿ ಹೂಡುಕುತ್ತಿರುವ ಜನಾಂಗಕ್ಕೆ ಜ್ಞಾನವನ್ನು ನೀಡಿ ಅದ್ವೆರ್ಟಿಸೆಮೆಂಟ್ ಮೂಲಕ ಮತ್ತು ಸ್ಪೋನ್ಸೆರ್ಡ್ ಬ್ಲಾಗ್ನಿಂದ ಹಣ ಸಂಪಾದಿಸಿವುದು ಇದೀಗ ಸಾಧ್ಯವಾಗಿದೆ.

ಬ್ಲಾಗ್ ಮೂಲಕ ಹಣ ಸಂಪಾದಿಸಲು ಬೇಕಾದ ಹಾದಿಗಳು ಇಲ್ಲಿವೆ :

೧. ಅದ್ವೆರ್ಟಿಸೆಮೆಂಟ್ :

ಇದು ಆನ್ಲೈನ್ ಹಣ ಸಂಪಾದಿಸುವ ಮೊದಲ ವಿಧಾನ. ಮೊದಲಬಾರಿಗೆ ಆನ್ಲೈನ್ ಬ್ಲಾಗ್ ಮೂಲಕ ಸಂಪಾದನೆ ಮಾಡುವ ಇಚ್ಛೆಯಿರುವವರಿಗೆ ಇದು ಬೆಸ್ಟ್ ವಿಧಾನ .

ಇದು ಹೇಗೆ ಕೆಲಸ ಮಾಡುತ್ತದೆ? : ನಿಮ್ಮ ಬ್ಲಾಗ್ನಲ್ಲಿ ನೀವು ಅದ್ವೆರ್ಟಿಸೆಮೆಂಟ್ ಹಾಕಬಹುದು. ನಿಮ್ಮ ಓದುಗ ಅದ್ವೆರ್ಟಿಸೆಮೆಂಟನ್ನು ಕ್ಲಿಕ್ ಮಾಡಿದರೆ, ಅದ್ವೆರ್ಟಿಸೆಮೆಂಟಿನಿಂದ ನೀವು ಕಮಿಷನ್ ಪಡೆಯಬಹುದು.

೨. ಸ್ಪೋನ್ಸೋರ್ಡ್ ಬ್ಲಾಗ್ :

ನಿಮ್ಮ ಬ್ಲಾಗ್ ಟ್ರಾಫಿಕ್ನ ಅನಲಿಟಿಕ್ಸ್ ಮತ್ತು ಹೆಚ್ಚಿನ ರೆಅದೇರ್ಶಿಪ್ ಇದ್ದಲ್ಲಿ ನೀವು ಡಿಜಿಟಲ್ ಮಾರ್ಕೆಟಿಂಗ್ ಮಾಡುವವರ ಕಂಪನಿ ಮೂಲಕ ಸ್ಪೋನ್ಸೋರ್ಡ್ ಬ್ಲಾಗ್ ಇನ್ಕಮ್ ಜನರೇಟ್ ಮಾಡಬಹುದು .
 
ಮೇಲ್ಕಂಡ ೨ ರೀತಿಯ ಆನ್ಲೈನ್ ಹಣ ಮಾಡಬಹುದಲ್ಲದೆ, ಇದ್ಯಾದಿ ರೀತಿಯ ಬಹಳಷ್ಟು ಐಡಿಯಾ ಗಳಿವೆ . ಈ ಐಡಿಯಾ ನಾನು ನಿಮಗೆ ನನ್ನ ಹೊಸ ಕನ್ನಡ ಬ್ಲಾಗ್ ಮೂಲಕ ತಿಳಿಸಲು ಲಾಂಚ್ ಮಾಡಿದ್ದೇನೆ. ದಯವಿಟ್ಟು ನಿಮ್ಮ ಕಾಮೆಂಟ್ ಮತ್ತು ಫೇಸ್ಬುಕ್ ಶೇರ್ ಮೂಲಕ ನಾನಾ ಈ ಬ್ಲಾಗ್ ಬಗ್ಗೆ ನಿಮ್ಮ ಸ್ನೇಹಿತರಿಗೆ ಸಲಹೆ ನೀಡಿ . ನಿಮ್ಮ ಸಹಾಯವಿಲ್ಲದೆ ನಾನು ಈ ಬ್ಲಾಗ್ನ ಉದ್ದೇಶ ರಚಿಸಲು ಸಾಧ್ಯವಿಲ್ಲ. ನಾನು ಇದೀಗ ಈ ಬ್ಲಾಗ್ ಮೇ ೨೦೧೭ ರಂದು ಡೈಲಿ ೨-೩ ಆನ್ಲೈನ್ ಹಣ ಮಾಡುವ ಐಡಿಯಾ ಬರೆದು ನಿಮಗೆಲ್ಲರಿಗೂ ಸಹಕಾರನೀಡುತ್ತೆನೆ.

ನಾನು : ಫರ್ಹಾನ್ ರಶೀದ್ ಈ ಬ್ಲಾಗ್ನ ಮುಖ್ಯ ಫೌಂಡರ್ . ನಾನು ಹಾಸನದ ಅರವಿಡ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ . ಕ.com ನನ್ನ ಒಂದು ಕನಸು .   
  • Blogger Comments
  • Facebook Comments

0 comments:

Post a Comment

Item Reviewed: ಕನ್ನಡ ಬ್ಲಾಗ್ ಮೂಲಕ ಹಣ ಸಂಪಾದನೆ ಮಾಡ ಬಹುದು ಗೊತ್ತಾ ! Rating: 5 Reviewed By: Coffee With Farhan
Scroll to Top