Friday, 14 April 2017

ಕನ್ನಡ ಟೈಪ್ ಮಾಡೋಕ್ಕೆ ಕೀಬೋರ್ಡ್ ಸಮಸ್ಯೆನಾ ?


ನಾನು, ಫರ್ಹಾನ್ ರಶೀದ್ - ಕ.com ಸಂಸ್ಥಾಪಕ . ನನಗು ಕನ್ನಡ ಇವತ್ತಿಗೂ ಕೂಡ ಟೈಪ್ ಮಾಡೋಕ್ಕೆ ಸಮಸ್ಯೆನೆ ಆದರೆ, ಈ ಗೂಗಲ್ ಇನ್ಪುಟ್ ಅನ್ನೋ ಹೊಸ ಆವಿಷ್ಕಾರ ನನ್ನ ಸಮಸ್ಯೆ ಇಂಗ್ಲಿಷ್ ಟೈಪ್ ಮಾಡಿದರು ಕೂಡ ಕನ್ನಡ ಟೈಪ್ ಮಾಡೋರೀತಿಯಲ್ಲಿ ಕೆಲಸ ಮಾಡುತ್ತದೆ, ನೀವು ಕೂಡ ಇದನ್ನು ಬೆಳಸಿ ಯಾಕೆ ಕೀಬೋರ್ಡ್ ಸಮಸ್ಯೆ ಇರುತ್ತದೆ ಹೇಳಿ . ಈ ಕೆಳಗಿರುವ ವೆಬ್ಸೈಟ್ ಲಿಂಕ್ ಮುಖಾಂತರ ಕನ್ನಡ ಗೂಗಲ್ ಇನ್ಪುಟ್ ಫೆಸಿಲಿಟಿ ಬೆಳಸಿ ಕನ್ನಡ ಇಂಟರ್ನೆಟ್ ಮೂಲಕ ಬೆಳಸಿ . 


ನೋಡಿದ್ರ ಇಂಗ್ಲಿಷ್ನಲ್ಲಿ "Kannada" ಅಂತ ಟೈಪ್ ಮಾಡಿದರೆ ಕನ್ನಡ ಅಂತ ಎಷ್ಟು ಸ್ಪಷ್ಟವಾಗಿ ಬರಿಯುತ್ತೆ ಈ ಗೂಗಲ್ ಇನ್ಪುಟ್ . ಇದು ಬಹಳ ವರ್ಷಗಳಿಂದ ಫೆಸಿಲಿಟಿ ಇರುವುದು ನಿಜ ಆದರೆ ನಾವು ಇದರಬಗ್ಗೆ ತಿಳ್ಕೊಳದಿಕ್ಕೆ ಆಸೆ ಕೊಟ್ಟೆ ಇಲ್ಲ ಅಷ್ಟೇ . ನಾವು ಸುಲಭವಾಗಿ ಕೀಬೋರ್ಡ್ ಸಮಸ್ಯೆ ಅಂಕೋಲದು ಸುಲಭ ಆದರೆ ಕನ್ನಡ ಟೈಪಿಂಗ್ ಸಮಸ್ಯೆನಾ ದೂರ ಪಡಿಸಲು ಯಾರಾದರೂ ಪ್ರಯತ್ನ ಪಟ್ಟಿದ್ದರ ಅಥವಾ ಈ ಸಮಸ್ಯೆ ದೂರ ಪಡಿಸುವುದು ಹೇಗೆ ಅಂತ ಕೂಡ ಪ್ರಯತ್ನಿಸಿಲ್ಲ ಅಷ್ಟೇ - ವಾಲ್ಲೆ ಕಥೆ ಅಲ್ವಾ !

ಫೇಸ್ಬುಕ್ ಮತ್ತು ಟ್ವಿಟ್ಟರ್

ಇವಾಗೆ ನಿಮಗೆ ಇದಕ್ಕಿಂತ ವಾಲೆಯ ಯಂತ್ರ ಇನ್ನೇನ್ ಬೇಕು, ಬನ್ನಿ ಇಂಗ್ಲಿಷ್ ಪದಗಳು ಕನ್ನಡ ಅರ್ಥದಲ್ಲಿ ಬರೆಯಕ್ಕಿಂತ ಕನ್ನಡದಲ್ಲೇ ಫೇಸ್ಬುಕ್ ಮತ್ತು ಟ್ವಿಟ್ಟರ್ನಲ್ಲಿ ಕಾಮೆಂಟ್  ಮಾಡೋಣ .

ಅಷ್ಟೇ ಅಲ್ಲ ನಮ್ಮ ಆಂಡ್ರಾಯ್ಡ್ ಫೋನ್ ಅಥವಾ ಸ್ಮಾರ್ಟ್ ಫೋನೆಗಳಲ್ಲಿ ಕೂಡ ಗೂಗಲ್ ಇನ್ಪುಟ್ ಯಂತ್ರ ಕೆಲಸ ಮಾಡುತ್ತದೆ, ನೀವು ಗೂಗಲ್ ಪ್ಲೇ ಸ್ಟೋರ್ - ಇದರಲ್ಲಿ ಗೂಗಲ್ ಇನ್ಪುಟ್ ಟೈಪ್ ಮಾಡಿ, ಗೂಗಲ್ ಇನ್ಪುಟ್ ಅಪ್ಪ ಡೌನ್ಲೋಡ್ ಮಾಡಿ ಕನ್ನಡ ಬೆಳಸಿ ಉಳಿಸಿ ಅಷ್ಟೇ . 

 
ಫರ್ಹಾನ್ ರಶೀದ್ - ಕ.com ಸಂಸ್ಥಾಪಕ

  • Blogger Comments
  • Facebook Comments

1 comments:

  1. ಹವುದು ನನಗೂ ಕನ್ನಡದಲ್ಲಿ ಟೈಪ್ ಮಾಡೋ ಆಸೆ.ಗೂಗಲ್ ಪ್ಲೇ ಸ್ಟೋರ್ ನಿಂದ indic ಕೀಬೋರ್ಡ್ ಡೌನ್ಲೋಡ್ ಮಾಡ್ಕೊಂಡೆ ಈಗ ಸುಲಭವಾಗಿ ಕನ್ನಡ ಟೈಪ್
    ಮಾಡುತ್ತಿದೆನೆ.
    ನನಗೂ ಈಗ ಖುಷಿ ಕನ್ನಡದಲ್ಲೇ ಟೈಪ್ ಮಾಡುತಿರುವುದಕ್ಕೆ.

    ReplyDelete

Item Reviewed: ಕನ್ನಡ ಟೈಪ್ ಮಾಡೋಕ್ಕೆ ಕೀಬೋರ್ಡ್ ಸಮಸ್ಯೆನಾ ? Rating: 5 Reviewed By: Coffee With Farhan
Scroll to Top