Friday, 14 April 2017

ಬಾಹುಬಲಿ ೨ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು - ಕಿರಿಕ್ ಕೀರ್ತಿ ಅವರ ಫೇಸ್ಬುಕ್ ಅಪ್ಡೇಟ್

The people of Karnataka who are apposing the Release of Baahubali 2 Movie in the state are now looking to boycott watching the Movie in other states too. The kannadigas in social media have now appealed to the kannadigas residing other states to boycott watching the movie " Baahubali 2" 

ಬಾಹುಬಲಿ ೨ ಸಿನಿಮಾ, ಬಾರೆ ಕರ್ನಾಟಕದಲ್ಲಿ ಬ್ಯಾನ್ ಮಾಡೋದಿಕ್ಕಿಂತ - ನಮ್ಮ ಭಾರತದಲ್ಲಿರೋ ಎಲ್ಲಾ ಕನ್ನಡಿಗರು " ಬಾಹುಬಲಿ ೨ Boycott " ಮಾಡಬೇಕು . #baahubali #bahubali #boycott, #baahubaliboycott #bahubaliboycott , we all kannadigas in entire country have to boycott watching baahubali 2 movie .

ನನ್ನ ಟ್ವಿಟ್ಟರ್ ಅಕೌಂಟ್ ಹಿಂಬಾಲಿಸಲು ಇಲ್ಲಿ ಹೋಗಿ : https://twitter.com/kannadablogger

ಬಾಹುಬಲಿ ೨ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು  - ಕಿರಿಕ್ ಕೀರ್ತಿ ಅವರ ಫೇಸ್ಬುಕ್ ಅಪ್ಡೇಟ್

ಬಾಹುಬಲಿ ಹಾಗೂ ಸತ್ಯರಾಜ್ ಬೆಂಬಲಿಸೋ ಯಾರಾದರೂ ಸರಿ, ಫೇಕ್ ಪ್ರೊಫೈಲ್ ಮಾಡ್ಕೊಂಡು ಉದ್ದುದ್ದ ಕಮೆಂಟ್ ಮಾಡೋದು ಬಿಟ್ಟು ನಿಮ್ಮ ಪ್ರೊಫೈಲಿಂದ ಕಮೆಂಟ್ ಮಾಡಿ... ಮುಖ ತೋರಿಸೋ ತಾಕತ್ತಿಲ್ಲದೇ ಮಾತಾಡಬೇಡಿ.. ನಾನು ಮುಖ ತೋರಿಸಿ ಪ್ರಶ್ನೆ ಮಾಡುತ್ತೇನೆ, ವಿರೋಧಿಸುತ್ತೇನೆ.



.. ನನಗೆ ಕನ್ನಡ ಹಾಗೂ ಕನ್ನಡಿಗರಿಗೆ ಅವರು ಮಾಡಿರೋ ಅವಮಾನ ಒಪ್ಪಿಕೊಳ್ಳೋಕೆ ಸಾಧ್ಯ ಇಲ್ಲ.. ಇದು ಸರಿಯಾದ ಸಮಯ ಅಂತ ಗೊತ್ತಿದ್ದೇ ಅವರ ಕುತ್ತಿಗೆ ಮೇಲೆ ಕೂತು ಕ್ಷಮೆ ಕೇಳಿ ಅಂತಿರೋದು... ಅವತ್ತೆಲ್ಲೋಗಿದ್ರಿ, ಇವತ್ತೆಲ್ಲಿದ್ರಿ ಅನ್ನೋ ಪುಕ್ಸಟ್ಟೆ ಭಾಷಣ ಮಾಡಬೇಡಿ... ಯಾವಾಗ ಯಾವುದನ್ನು ಹಿಡೀಬೇಕು ಅಂತ ಗೊತ್ತಿದ್ದೇ ನಾವು ಬಾಹುಬಲಿಯ ಬೆನ್ನು ಬಿದ್ದಿರೋದು.. ನಾವು ಸಿನಿಮಾ ವಿರೋಧಿಸ್ತಿರೋದು ಅವರ ತಪ್ಪಿನ ಅರಿವಾಗಬೇಕು ಅಂತ... ಸ್ವಾಭಿಮಾನ ಬಿಟ್ಟು ಬಾಹುಬಲಿಯ ಜಪ ಮಾಡೋರು ಸ್ವಲ್ಪ ಸಮಾಧಾನ ಮಾಡ್ಕೊಳಿ... ನಮಗಿಷ್ಟ ಇಲ್ಲ ವಿರೋಧಿಸ್ತೀವಿ...ಬಾಹುಬಲಿಯೇ ಮುಖ್ಯ ಅನ್ನೋರು ಅದರ ಪರವಾಗಿ ಬ್ಯಾಟಿಂಗ್ ಮಾಡಿ.. ನಿಮ್ಮದು ನಿಮಗೆ, ನಮ್ಮದು ನಮಗೆ... ನನಗೆ ಅದು ಮಾಡಬೇಡಿ, ಇದು ಹೇಳಬೇಡಿ ಅನ್ನೋಕೆ ನಿಮಗೆ ಅಧಿಕಾರವಿಲ್ಲ... ಸತ್ಯರಾಜ್ ಇಲ್ಲಿ ಬಂದು ಕ್ಷಮೆ ಕೇಳಬೇಕು.. ಅಷ್ಟೆ...

ಕಿರಿಕ್ ಕೀರ್ತಿ ಅವರಿಗೆ ಕೊಟ್ಟ ಫೇಸ್ಬುಕ್ ಕಾಮೆಂಟ್ಗಳು 

Adarsha Um

ಮೊಟ್ಟ ಶಿವ ಕೆಟ್ಟ ಶಿವ ಬಂದಿದ್ದೂ ನಮಗೆ ಗೊತ್ತಾಗಿಲ್ಲ..ಆ ಚಿತ್ರದಲ್ಲಿ ಸತ್ಯರಾಜ್ ಇದ್ದಿದ್ದೂ ಗೊತ್ತಾಗಲಿಲ್ಲ..ಆ ಚಿತ್ರ ತಮಿಳುನಾಡಿನಲ್ಲೇ ಸೋತ ಚಿತ್ರ ಕೂಡಾ..ಆದರೆ ಬಾಹುಬಲಿ ಮೊದಲ ಭಾಗ ನೋಡಿದ್ದರಿಂದ ಕಟ್ಟಪ್ಪ ಪಾತ್ರ ಎರಡನೇ ಭಾಗದಲ್ಲಿರುವುದು ನಮಗೆಲ್ಲರಿಗೂ ಗೊತ್ತು..ಆ ಮೊಟ್ಟ ಶಿವ ಕ್ಕಿಂತ ಬಜೆಟ್ & ಜನಪ್ರಿಯತೆ ವಿಚಾರದಲ್ಲಿ ದೊಡ್ಡದಾದ ಬಾಹುಬಾಲಿ release ವಿಚಾರವೂ ನಮ್ಮದೇ ನಾಡಿನ ತೆಲುಗು ಕೃಪಾ ಕಟಾಕ್ಷ channel ಗಳಾದ Tv 9,public tv ಗಳ ಮೂಲಕ ಗೊತ್ತಾಯಿತು.ಅದಕ್ಕೆ ಪ್ರತಿಭಟಿಸ್ತಿದ್ದೀವಿ..!
Chandu S
 
ನಾವು ತೆಲುಗು ಮಾತು ಆಡ್ತಿವಿ ಆದ್ರೆ ನಾವು ಇಲ್ಲೇ ಕರ್ನಾಟಕ ದಲ್ಲಿ ಹುಟ್ಟಿ ಬೆಳಿದ್ರೋದ್ದು ...
ಕರ್ನಾಟಕ ದ ಬಗ್ಗೆ ಹಾಗು ನಮ್ಮ ಕನ್ನಡಿಗರ ಬಗ್ಗೆ ಮಾತು ಆಡೋದು ತಪ್ಪು ಅವನು ತಪ್ಪು ಅಂತ ಕೇಳಿದ ಮೇಲೆ ನಾವು ನಮ್ಮ ಕರ್ನಾಟಕ ದಲ್ಲಿ ಫಿಲಂ realse ಮಾಡವ
Prasanna Kumar 
ಬಾಹುಬಲಿ ತೆಲುಗು ಸಿನಿಮಾ ಅನೋದ್ಕಿಂತ ಭಾರತದ ಸಿನಿಮಾ, ಅಂತ ಸಿನಿಮಾ ಬರೋದು ಅಪರೂಪ. ನಿಮ್ಮ ಹೋರಾಟ ಕಟ್ಟಪ್ಪ ಮೇಲೆ ಇರಲಿ ಅದನ್ನು ಬಿಟ್ಟು ಬಾಹುಬಲಿ ಮೇಲೆ ಯಾಕೆ. ನಿನಗೆ ಬೇರೆ ಭಾಷೆಯವರಿಗೆ ಕನ್ನಡ ಮಾತಾಡಿ ಇಲ್ಲಂದ್ರೆ ಹೊರಟೋಗಿ ಅನ್ನೋದಿಕ್ಕೆ ಏನ್ ಅಧಿಕಾರ ಇದೆ. ನಾವು ಮೊದಲು ಭಾರತೀಯರು ಆಮೇಲೆ ಕನ್ನಡಿಗರು. ಎಲ್ಲಾ ಭಾಷೆಗಳನ್ನು ನಾವು ಗೌರವಿಸಬೇಕು. ನಮ್ಮ ಕನ್ನಡಿಗರೆ ಆದ ಸಿನಿಮಾಮಂದಿ ಕನ್ನಡನ ಜಾಸ್ತಿ ಮಾತಾಡಲ್ಲ ಅಂತದ್ರಲ್ಲಿ ಬೇರೆ ಭಾಷೆಯೋರು ಮಾತಾಡ್ತಾರ. ಧಮ್ ಇದ್ರೆ ಸಿನಿಮಾಮಂದಿನ ಪ್ರಶ್ನೆ ಮಾಡಿ ಆಗಲ್ಲ ಯಾಕೆ ಹೇಳಿ ನೀವು ಈಗ ಅದೇ ಕ್ಷೇತ್ರದಲ್ಲಿ ಇರೋರು ಭವಿಷ್ಯದಲ್ಲಿ ಕಷ್ಟ ಆಗುತ್ತೆ ಅಂತ. ನಿಜವಾದ ಕನ್ನಡ ಹೋರಾಟಗಾರನಾದ್ರೆ ಎಲ್ಲರನ್ನು ಪ್ರಶ್ನೆ ಮಾಡಿ. ,matured tara behave madi. Sorry if I am wrong

Ajith Shettigar Appu

ಕಟ್ಟಪ್ಪ.. ಕಾವೇರಿ ಮತ್ತು ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತಾಡಿರೋ ವಿಡಿಯೋನ ಕಂಡು ಹುಡುಕಿದವನಿಗೆ ನನ್ನದೊಂದು BIG salute..... ಈವಾಗಲಾದ್ರೂ ಆ ಲೋಫರ್ ನಾಯಿಗೆ ಬುದ್ದಿ ಕಲಿಸೋ ಸಮಯ ಬಂದಿದೆ..

Raksha Uday

ಕೀರ್ತಿ........ಬ
ಾಹುಬಲಿ release ಮಾಡಬಾರದು ಎನ್ನುವುದಕ್ಕೆ ಜನ ಬೆಂಬಲ ಇದೆ ಎಂಬುದು ಗೊತ್ತಾಗಿದೆ. ......KFI ಯ ಯಾವುದೇ ನಟ ನಟಿಯರು ಈ ಹೋರಾಟಕ್ಕೆ ನಿಮಗೆ ಕೈಜೋಡಿಸಿದ್ದಾರೆಯೇ? ಬಾಹುಬಲಿ release ದಿನವೇ ನಟ ನಟಿ ಯರೊಂದಿಗೆ ಹೋರಾಟ ಮಾಡಿ. ......ನಿಮಗೆ ಇರುವಷ್ಟೇ ಭಾಷಾಭಿಮಾನ ಅವರಿಗೂ ಇರಬೇಕಲ್ಲವೇ?......ಸುದೀಪ್ ಖಂಡಿತಾ ನಿಮ್ಮೊಂದಿಗೆ ಕೈಜೋಡಿಸ ಬಹುದು...ಅವರಿಗೂ ತನ್ನ ಚಿತ್ರಕ್ಕಿಂತ ಕನ್ನಡಿಗರ ಭಾವನೆ ಮುಖ್ಯ ಇರಬಹುದು. .....ಅಲ್ಲವೇ......good luck. .....

Sripad Mc

ಇವನ ಈ ರೀತಿಯ ಭಾಷಣ ಕೇಳಿಯೂ ಇವನನ್ನು support ಮಾಡುವವರಿಗೆ ಕಟ್ಟಪ್ಪನಷ್ಠೆ ಕೀಳುಮನಸ್ತಿತಿ ಇರಬಹುದು.. ಆದರೆ ಈ ರೀತಿಯ ಕರ್ನಾಟಕದ ಕನ್ನಡ ಪರ ಹೋರಾಟಗಾರರ ಬಗ್ಗೆ ಅಷ್ಟೆಅಲ್ಲದೆ ದೇವರುಗಳ ಬಗ್ಗೆಯೂ ತಮಿಳುನಾಡು ದೇವರು ಕನ್ನಡದ ದೇವರು ಎಂದು ಅಪಹಾಸ್ಯ ಮಾಡುವ ಕೀಳುಮಟ್ಟದ ಮನಸ್ಥಿತಿ ಇರುವ ಇವನ ಎಲ್ಲ ಚಿತ್ರಗಳನ್ನು ಕನ್ನಡದಿಂದ ನಿಷೇಧಿಸಬೇಕು.. ಕಟ್ಟಪ್ಪನ ಚೆಟ್ಟ ಕಟ್ಟಬೇಕು..

Manjunath Ballatagi

ತಿಂಗಳ ಹಿಂದೆ ಸತ್ಯರಾಜ್ ಅಭಿನಯದ ಮೊಟ್ಟ ಶಿವ ಕೆಟ್ಟ ಶಿವ ಎಂಬ ತಮಿಳು ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾದಾಗ ಎಲ್ಲಿ ಹೋಗಿತ್ತು ಈ ನಿಮ್ಮ ಶೌರ್ಯ?
 

Jagannath Jagan

ಬಾಹುಬಲಿ ಫಿಲ್ಮನ piracy ಮಾಡಿ ಬಿಡಿ.. ಮನೇಲೆ ಕೂತು ನೋಡಬಹುದು.. ಯಾರು ಥಿಯೇಟರ್ಗೆ ಹೋಗಿ ನೋಡೋದು ಬೇಡ.. ಕಟ್ಟಪ್ಪನ್ ಸೀನ್ ಬಂದ್ ತಕ್ಷಣ ಮುಂದೆ ಹೊಡಿಸಿ ನೋಡಬಹುದು.. ಸ್ವಾಬಿಮಾನ ಅಂದ್ರೆ ಸ್ವಾಬಿಮಾನ.. !!

Nandu Rocknandu

ಬಾಹುಬಲಿ ೨ ಅಲ್ಲಾ ಬಾಹುಬಲಿ ಚಿತ್ರವನ್ನು ಸಹ ನಾನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿಲ್ಲಾ........EXAMPLE :- ಕಿರಿಕ್ ಕೀರ್ತಿ ಅವ್ರೇ ಕರ್ನಾಟಕದಲ್ಲಿ ಬಾಹುಬಲಿ ರಿಲೀಸ್ ಆಗ್ಲೇ ಇಲ್ಲಾ ಅಂದ್ಕೊಳ್ಳೋಣ further ಬಾಹುಬಲಿ 2 ಚಿತ್ರವನ್ನು YOUTUBE ನಲ್ಲಿ ಬಿಟ್ಟಾಗ ಎಷ್ಟು ಕನ್ನಡಿಗರು (including me also) ನೋಡ್ದೇ ಇರ್ತಾರೆ......ನಾನಗಂತೂ ಬೇರೆ ಭಾಷೆಗಳಿಗೆ 150 ಕೊಟ್ಟು ಚಿತ್ರ ನೋಡಿ ಆಸೆ ಇಲ್ಲಾ
  • Blogger Comments
  • Facebook Comments

0 comments:

Post a Comment

Item Reviewed: ಬಾಹುಬಲಿ ೨ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು - ಕಿರಿಕ್ ಕೀರ್ತಿ ಅವರ ಫೇಸ್ಬುಕ್ ಅಪ್ಡೇಟ್ Rating: 5 Reviewed By: Coffee With Farhan
Scroll to Top